Breaking News

test

ಕೇಬಲ್ ಟೀವಿ ಗ್ರಾಹಕರಿಗೆ `ಬಂಪರ್' ಸುದ್ದಿ : ಕೇಬಲ್ ಟೀವಿ ಚಾನಲ್ ಶುಲ್ಕದಲ್ಲಿ ಭಾರೀ ಇಳಿಕೆ!

ಕೇಬಲ್ ಟೀವಿ ಗ್ರಾಹಕರಿಗೆ  `ಬಂಪರ್' ಸುದ್ದಿ : ಕೇಬಲ್ ಟೀವಿ ಚಾನಲ್ ಶುಲ್ಕದಲ್ಲಿ ಭಾರೀ ಇಳಿಕೆ!

ನವದೆಹಲಿ : ಹೊಸ ವರ್ಷಕ್ಕೆ ಕೇಬಲ್ ಹಾಗೂ ಡಿಟಿಹೆಚ್ ಗ್ರಾಹಕರಿಗೆ ಟ್ರಾಯ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಉಚಿತ ಚಾನೆಲ್ ಶುಲ್ಕ, ಪ್ರತ್ಯೇಕ ಚಾನಲ್ ಗಳ ಶುಲ್ಕ ಸೇರಿದಂತೆ ವಿವಿಧ ರೀತಿಯ ದರಗಳನ್ನು ಕಡಿಗೊಳಿಸಿದೆ.
ಹೌದು, ಟ್ರಾಯ್ ಹೊಸ ವರ್ಷಕ್ಕೆ 150 ರೂ.ಗೆ 100 ಚಾನಲ್ ಎಂಬ ನಿಯಮವನ್ನು ಬದಲಿಸಿದ್ದು, ಗರಿಷ್ಠ 160 ರೂ.ಗೆ ಎಲ್ಲಾ ಉಚಿತ ಚಾನಲ್ ಗಳನ್ನು ನೀಡಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಗ್ರಾಹಕರು ಕಡಿಮೆ ಶುಲ್ಕದಲ್ಲೇ ಹೆಚ್ಚಿನ ಉಚಿತ ಚಾನೆಲ್ ಗಳನ್ನು ಪಡೆಯಬಹುದಾಗಿದೆ.
ಇತ್ತೀಚೆಗೆ ಜಾರಿಗೆ ಬಂದ ಕೇಬಲ ಟೀವಿ ನಿಯಮಗಳು ಗ್ರಾಹಕರಿಗೆ ಹೊರೆಯಾಗುತ್ತಿರುವುದನ್ನು ಮನಗಂಡಿರುವ ದೂರಸಂಪರ್ಕ ನಿಯಂತ್ರಣ ಸಂಸ್ಥೆಯಾದ ಟ್ರಾಯ್ ಇದೀಗ ಕೇಬಲ್ ಟೀವಿ ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆ ಮಾಡಿದ್ದು, ಜನವರಿ 15 ರೊಳಗೆ ಎಲ್ಲಾ ನಿಯಮಗಳನ್ನು ಪ್ರಸಾರಕರು, ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು.ಹೊಸ ನೀತಿ 2020 ರ ಮಾರ್ಚ್ 1. ರಿಂದ ಜಾರಿಗೆ ಬರಲಿದೆ.
ಕೇಬಲ್ ಟೀವಿ ಗ್ರಾಹಕರಿಗೆ `ಬಂಪರ್' ಸುದ್ದಿ : ಕೇಬಲ್ ಟೀವಿ ಚಾನಲ್ ಶುಲ್ಕದಲ್ಲಿ ಭಾರೀ ಇಳಿಕೆ! ಕೇಬಲ್ ಟೀವಿ ಗ್ರಾಹಕರಿಗೆ  `ಬಂಪರ್' ಸುದ್ದಿ : ಕೇಬಲ್ ಟೀವಿ ಚಾನಲ್ ಶುಲ್ಕದಲ್ಲಿ ಭಾರೀ ಇಳಿಕೆ! Reviewed by Space encyclopaedia on January 01, 2020 Rating: 5

No comments:

Powered by Blogger.