Breaking News

test

ಕೊರೋನಾ ಎದುರಿಸುವಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು: ನರೇಂದ್ರ ಮೋದಿ


ಕೊರೋನಾ ಎದುರಿಸುವಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು: ನರೇಂದ್ರ ಮೋದಿ



ನವದೆಹಲಿ: ಕೊರೋನಾ ರೋಗದ ವಿರುದ್ಧ ಮಾನವೀಯತೆಯ ಸಾಮೂಹಿಕ ಹೋರಾಟದಲ್ಲಿ ತಂತ್ರಜ್ಞಾನದ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಒತ್ತಿ ಹೇಳಿದ್ದಾರೆ.

"ಇಂದು,ಕರೋನದಿಂದ ಜಗತ್ತನ್ನು ಮುಕ್ತಗೊಳಿಸುವ ಪ್ರಯತ್ನಗಳಲ್ಲಿ ತಂತ್ರಜ್ಞಾನವು ಅನೇಕರಿಗೆ ಸಹಾಯ ಮಾಡುತ್ತಿದೆ. ಕೊರೊನಾ ವೈರಸ್ ಅನ್ನು ಸೋಲಿಸುವ ಮಾರ್ಗಗಳ ಬಗ್ಗೆ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿರುವ, ತೊಡಗಿರುವ ಎಲ್ಲರಿಗೂ ನಾನು ಅಭಾರಿ ಆರೋಗ್ಯಕರ ಮತ್ತು ಉತ್ತಮವಾದದ್ದನ್ನು ರಚಿಸಲು ನಾವು ತಂತ್ರಜ್ಞಾನ
ಬಳಸಿಕೊಳ್ಳುತ್ತೇವೆ.ಎಂದೂ ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


Today, technology is helping many in the efforts to make the world free from COVID-19. I salute all those at the forefront of research and innovation on ways to defeat Coronavirus. May we keep harnessing technology in order to create a healthier and better planet.



ಕೊರೋನಾ ಎದುರಿಸುವಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು: ನರೇಂದ್ರ ಮೋದಿ ಕೊರೋನಾ ಎದುರಿಸುವಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು: ನರೇಂದ್ರ ಮೋದಿ Reviewed by Space encyclopaedia on May 11, 2020 Rating: 5

No comments:

Powered by Blogger.