ಡಿಸಿಎಂ ಸ್ಥಾನ: ಯಾರಿಗೆ ತಾನೆ ಆಸೆ ಇರಲ್ಲ ಹೇಳಿ? ಬಿ.ಶ್ರೀರಾಮುಲು ಪ್ರಶ್ನೆ
ಬೆಂಗಳೂರು: ಡಿಸಿಎಂ ಸ್ಥಾನ ಪಕ್ಷ ಕೊಟ್ಟರೆ ಬೇಕು, ಯಾವುದೇ ಜವಾಬ್ದಾರಿ ನೀಡಿದ್ರೂ ನಾನು ನಿಭಾಯಿಸ್ತೀನಿ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ನಿಮಗೆ ಡಿಸಿಎಂ ಸ್ಥಾನ ನೀಡಿದ್ರೆ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು ಅವರು, ಯಾರಿಗೆ ತಾನೆ ಆಸೆ ಇರೊಲ್ಲ? ಹೈಕಮಾಂಡ್ ಡಿಸಿಎಂ ಸ್ಥಾನ ನೀಡಿದ್ರೆ ನಾನು ನಿರ್ವಹಿಸಲು ಸಿದ್ಧನಿದ್ದೇನೆ. ಆದ್ರೆ ಪಕ್ಷಕ್ಕೆ ಮುಜುಗರ ಆಗೋದಾದ್ರೆ ಬೇಡ.ನಾನು ಎಂದೂ ಪಕ್ಷಕ್ಕೆ ಮುಜುಗರ ಆಗುವ ರೀತಿ ನಡೆದುಕೊಂಡ ಮನುಷ್ಯನಲ್ಲ ಎಂದು ಹೇಳಿದರು.
ನಾನು ಎಲ್ಲೂ ಈ ಡಿಸಿಎಂ ಬಗ್ಗೆ ಮಾತ್ನಾಡೋಕೆ ಹೋಗಿಲ್ಲ. ನಾನು ಸಚಿವ ಸಂಪುಟ ಸಭೆ ವೇಳೆ ವೈಯಕ್ತಿಕ ಕೆಲಸಕ್ಕಾಗಿ ಸಿಎಂ ಅನುಮತಿ ಪಡೆದು ಹೋಗಿದ್ದೆ.ಆದರೆ ಮಾಧ್ಯಮಗಳಲ್ಲಿ ಮುನಿಸಿನ ಬಗ್ಗೆ ದೊಡ್ಡ ಸುದ್ದಿ ಆಗಿದೆ.ನಾನು ಸಿಎಂ ಜೊತೆ ಸಂರ್ಪಕದಲ್ಲಿ ಇದೇನೆ ಎಂದರು.

Reviewed by Space encyclopaedia
on
December 14, 2019
Rating:
Reviewed by Space encyclopaedia
on
December 14, 2019
Rating:

No comments: