ಅಂಪೈರ್ ಹಿಡಿದ ಕ್ಯಾಚ್ಗೆ ಇಡೀ ವಿಶ್ವವೇ ಫಿದಾ..!
ದೆಹಲಿ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿರುವ ಮೊದಲನೇ ಟೆಸ್ಟ್ನ ಮೂರನೇ ದಿನ, ವಿಶೇಷ ಎನ್ನುವಂತಹ ಸನ್ನಿವೇಶ ವಿಶ್ವದ ಗಮನ ಸಳೆಯುತ್ತಿದೆ.
ನಡೆದಿದ್ದು ಏನಂದರೆ, ಸ್ಪಿಪ್ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್, ಚೆಂಡು ತಲೆಗೆ ಬಡಿಯದಿರಲಿ ಎಂದು ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ಆಗ ತಾವು ಹಾಕಿಕೊಂಡಿದ್ದ ಕ್ಯಾಪ್ನ್ನ ಅಂಪೈರ್ನತ್ತ ಎಸೆಯುತ್ತಾರೆ. ಹೀಗೆ ಎಸೆಯುವಾಗ ಪ್ಲೈಯಿಂಗ್ ಸಾಸರ್ನ ರೀತಿಯಲ್ಲಿ ಎಸೆದಿದ್ರು. ಇದನ್ನ ಅಷ್ಟೆ ಚೆನ್ನಾಗಿ ಕ್ಯಾಚ್ ಹಿಡಿದ ಪಾಕಿಸ್ತಾನದ ಅಂಪೈರ್ ಅಲೀಮ್ ಧರ್ ಇದೀಗ, ಕ್ರಿಕೆಟ್ ಪ್ರಿಯರ ಹಾರ್ಟ್ನ್ನೇ ಕದ್ದಿದ್ದಾರೆ. ಫ್ರೀಸ್ ಬೀ ಆಟದಲ್ಲಿ ಹಿಡಿಯುವ ತಟ್ಟೆಯ ರೀತಿಯಲ್ಲಿ ಅಂಪೈರ್, ತಮ್ಮೆಡೆಗೆ ತಿರುಗುತ್ತಾ ಬಂದ ಹ್ಯಾಟ್ನ್ನ ಹಿಡಿದು, ಸ್ಮಿತ್ರೆಡೆಗೆ ಸ್ಮೈಲ್ವೊಂದನ್ನ ಎಸೆದಿದ್ದಾರೆ.
ಅವರ ಈ ನೋಟ, ಆಟ ಎರಡೂ ಸಹ ಕ್ಯಾಮೆರಾದ ಕಣ್ಣಲ್ಲಿ ಸೆರೆಯಾಗಿತ್ತು. ಈ ದೃಶ್ಯವನ್ನು ಐಸಿಸಿ ಸೇರಿದಂತೆ, ಹಲವು ಕ್ರಿಕೆಟ್ ವೆಬ್ಸೈಟ್ಗಳು ಟ್ವೀಟ್ ಮಾಡಿದ್ದು, ನೀಟ್ ಹ್ಯಾಟ್ ಟ್ರಿಕ್ ಎನ್ನುತ್ತಿವೆ.
ಲಿಂಕ್ ಕ್ಲಿಕ್ ಮಾಡಿ 🙏🙏🙏

Reviewed by Space encyclopaedia
on
December 14, 2019
Rating:
No comments: