Breaking News

test

ಸತತ 4ನೇ ದಿನ ಕುಸಿದ ಪೆಟ್ರೋಲ್ ದರ

ಸತತ 4ನೇ ದಿನ ಕುಸಿದ ಪೆಟ್ರೋಲ್ ದರ
ಇಂದು ಪರಿಷ್ಕರಿಸಲಾದ ತೈಲ ಬೆಲೆ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 74.84 ರೂ. ಮತ್ತು ಡೀಸೆಲ್ ಲೀಟರ್‌ಗೆ 66.04 ರೂ. ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 20 ಪೈಸೆ ಏರಿಕೆಯಾಗಿ 77.40 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 68.29 ರೂ. ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು
ಪೆಟ್ರೋಲ್
(ರೂ./ಲೀ)
ಡೀಸೆಲ್
(ರೂ./ಲೀ)
ದೆಹಲಿ74.8466.04
ಕೊಲ್ಕತ್ತಾ77.5068.45
ಮುಂಬೈ80.4969.27
ಚೆನ್ನೈ77.8169.81
ಬೆಂಗಳೂರು77.4068.29
ಹೈದರಾಬಾದ್79.6472.07
ತಿರುವನಂತಪುರಂ78.0770.88
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:

ಸತತ 4ನೇ ದಿನ ಕುಸಿದ ಪೆಟ್ರೋಲ್ ದರ ಸತತ 4ನೇ ದಿನ ಕುಸಿದ ಪೆಟ್ರೋಲ್ ದರ Reviewed by Space encyclopaedia on December 14, 2019 Rating: 5

No comments:

Powered by Blogger.