ರಾಜ್ಯ ಸರ್ಕಾರದಿಂದ `ರೈತ ಸಮುದಾಯಕ್ಕೆ' ಸಿಹಿಸುದ್ದಿ : ಬೆಳೆ ಹಾನಿಗೆ 400 ಕೋಟಿ ರೂ. ಬಿಡುಗಡೆ
ಬೆಂಗಳೂರು : ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ತತ್ತರಿಸಿದ್ದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪ್ರವಾಹದಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರ ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿರುವ 1,200 ಕೋಟಿ ರೂ. ಪೈಕಿ 400 ಕೋಟಿ ರೂ. ಅನುದಾನವನ್ನು ಹುಜೂರ್ ಖಜಾನೆಯಿಂದ ಡ್ರಾಮಾಡಿ ಸರ್ಕಾರದ ವಿಪತ್ತು ನಿರ್ವಹಣಾ ನಿಧಿಗೆ ಜಮೆ ಮಾಡಲು ಮಂಜೂರು ಮಾಡಲಾಗಿದೆ.
ಮಂಜೂರಾಗಿರುವ 400 ಕೋಟಿ ರೂ. ಗಳನ್ನು ಕಂದಾಯ ಇಲಖೆ ಕಾರ್ಯದರ್ಶಿಗಳು ಬೆಳೆ ಪರಿಹಾರಕ್ಕೆ ಬಳಸಬೇಕು, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಮೊತ್ತ ಜಮೆ ಮಾಡುವಂತೆ ಆದೇಶಿಸಲಾಗಿದೆ.
ರಾಜ್ಯ ಸರ್ಕಾರದಿಂದ `ರೈತ ಸಮುದಾಯಕ್ಕೆ' ಸಿಹಿಸುದ್ದಿ
Reviewed by Space encyclopaedia
on
December 14, 2019
Rating:
Reviewed by Space encyclopaedia
on
December 14, 2019
Rating:

No comments: